PM ಮೋದಿಯಿಂದ ದೇಶದಲ್ಲಿ ಬಡತನ ಕಡಿಮೆ ಆಗಿದೆ! | World admits poverty down in India | PM Modi

2023-07-13 1

ದೇಶದಲ್ಲಿ ಬಡತನ ನಿರ್ಮೂಲನೆ ಮತ್ತು ಕೃಷಿಯ ಅಭಿವೃದ್ಧಿಯ ಇತಿಹಾಸವನ್ನು ಬರೆಯುವಾಗ, ಪ್ರಧಾನಿ ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಸರ್ಕಾರದ ಆಡಳಿತದ ಸಾಧನೆಗಳನ್ನು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.Union Home Minister Amit Shah said that while the history of poverty alleviation and development of agriculture in the country is being written, the achievements of Prime Minister Narendra Modi's government of nine years will be written in golden letters.

#NarendraModi #PMModi #HomeMinister #AmitShah #India #Poverty #ModiAchievements
~HT.188~ED.32~PR.160~